ಈ ಎರಡು ಫೊಟೋಗಳು ಹೂವಿನಹಡಗಲಿಯನ್ನು ಪೂರ್ವಭಾಗದಿಂದ ಪ್ರವೇಶಿಸಿದಾಗ ನಿಮ್ಮನ್ನು ಸ್ವಾಗತಿಸುವ ಅದ್ಭುತ ಪ್ರಾಕೃತಿಕ ಕಮಾನುಗಳು.
ಭೌಗೋಳಿಕವಾಗಿ ಬಳ್ಳಾರಿ ಜಿಲ್ಲೆಯಲ್ಲೇ ಇದ್ದರೂ ಹೂವಿನಹಡಗಲಿ ಪ್ರಾಕೃತಿಕವಾಗಿ ಅರೆಮಲೆನಾಡಿನ ಗುಣವನ್ನು ಹೊಂದಿದೆ
ಪಶ್ಚಿಮಕ್ಕೆ ಹರಿಯುವ ತಾಯಿ ತುಂಗಭದ್ರೆ ಹೂವಿನಹಡಗಲಿಗೆ ವರವಾಗಿದ್ದಾಳೆ.
ಇಡೀ ಹೂವಿನಹಡಗಲಿ ತಾಲೂಕಿನಲ್ಲಿ ನಾನು ಸುತ್ತಿದ ಅನುಭವಗಳನ್ನು ಮುಂದಿನ ಪೋಸ್ಟ್‌ಗಳಲ್ಲಿ ಫೊಟೋಗಳ ಸಮೇತ ಬರೆಯುವ ಪ್ರಯತ್ನ ಮಾಡುತ್ತೇನೆ.
ಜೊತೆಯಾಗಿ ಹೂವಿನಹಡಗಲಿಯ ಸೊಬಗನ್ನು ಅನ್ವೇಷಿಸೋಣ ಬನ್ನಿ.
Let's explore Huvinahadagali.
🙏😊 ನಿಮ್ಮ ಈ ಆರಂಭ ಸೊಗಸಾಗಿದೆ.
ReplyDeleteಮುಂದಿನ ಚಿತ್ರ ಬರಹಗಳಿಗಾಗಿ ಕಾಯುತ್ತೇನೆ.
😊
Nice photography 🤝
ReplyDeleteತುಂಬಾ ಒಳ್ಳೇ ಪೋಟೋ ಗಳು ಸರ್ New concept ಚನ್ನಾಗಿ ಎದೆ...continue.. waiting I'm next photos..
ReplyDeleteಸಂಪಾದಕರಿಗೆ ನಿಮ್ಮ ಬರಹದ ಪಯಣ ಸುಖಕರವಾಗಿ ಸಾಗಲಿ ಗುರುಗಳೇ,,,,,,,,👍👍👍👍👍👍👍👍👍👍👍👍👍👍
ReplyDeleteSuper sir.. Good luck..
ReplyDelete